Untitled Document
Sign Up | Login    
Dynamic website and Portals
  

Related News

ಮೂಡ್ ಆಫ್ ನೇಷನ್ ಸಮೀಕ್ಷೆ :10 ತಿಂಗಳ ಮೋದಿ ಆಡಳಿತಕ್ಕೆ ಜನರ ಮೆಚ್ಚುಗೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ಕಳೆದ 10 ತಿಂಗಳಿಂದ ಉತ್ತಮ ಆಡಳಿತ ನೀಡುತ್ತಿದೆ ಎಂದು ಶೇ.38ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಹೆಡ್ ಲೈನ್ಸ್ ಟು ಡೆ ನಡೆಸಿದ ಮೂಡ್ ಆಫ್ ನೇಷನ್ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿ ಆಡಳಿತಕ್ಕೆ ದೇಶದ ಜನತೆ...

ಆರ್.ಎಸ್.ಎಸ್ ಉಗ್ರ ಸಂಘಟನೆ ಎಂದು ಘೋಷಿಸಲು ಕೋರಿದ್ದ ಅರ್ಜಿಗೆ ಅಮೆರಿಕಾ ವಿರೋಧ

ರಾಷ್ಟ್ರೀಯ ಸ್ವಯಂ ಸೇವಕ ಸಂಘಟ(ಆರ್.ಎಸ್.ಎಸ್)ನೆಯನ್ನು ಉಗ್ರ ಸಂಘಟನೆ ಎಂದು ಘೋಷಿಸಲು ಕೋರಿ, ಅಮೆರಿಕಾದ ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆ ಅಲ್ಲಿನ ಕೋರ್ಟ್ ಗೆ ಸಲ್ಲಿಸಿದ್ದ ಮನವಿಗೆ ಅಮೆರಿಕಾ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಆರ್.ಎಸ್.ಎಸ್ ನ್ನು ಉಗ್ರ ಸಂಘಟನೆಯೆಂದು ಘೋಷಿಸಬೇಕೆಂದು ಅಮೆರಿಕಾದ ಸಿಖ್ಸ್...

ಹಿಂದೂ ಸಮಾಜೋತ್ಸವ ಮುಂದುವರೆದರೆ ರಾಜ್ಯದ ಸ್ಥಿತಿ ಆತಂಕಕಾರಿಯಾಗಲಿದೆ: ದೊರೆಸ್ವಾಮಿ

'ಸಂಘ ಪರಿವಾರ' ನಡೆಸುವ ಹಿಂದೂ ಸಮಾಜೋತ್ಸವದ ವಿರುದ್ಧ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್ ದೊರೆಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದು, ಆರ್.ಎಸ್.ಎಸ್ ನಡೆಸುತ್ತಿರುವ ಹಿಂದೂ ಸಮಾಜೋತ್ಸವ ಹೀಗೆ ಮುಂದುವರೆದರೆ ಕರ್ನಾಟಕದ ಸ್ಥಿತಿ ಆತಂಕಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ದೊರೆಸ್ವಾಮಿ, ಹಿಂದೂ ಸಮಾಜೋತ್ಸವದಲ್ಲಿ ಅನ್ಯ...

ಮುಸ್ಲಿಮರಿಗೆ ಶಿವನೇ ಮೊದಲ ಪ್ರವಾದಿ: ಮೌಲ್ವಿ ಮುಫ್ತಿ ಮುಹಮ್ಮದ್ ಇಲಿಯಾಸ್

ಒಂದು ಕಾಲದಲ್ಲಿ ಸನಾತನ ಧರ್ಮದ ಅನುಯಾಯಿಗಳಾಗಿದ್ದ ಮುಸ್ಲಿಮರಿಗೆ ಶಿವನೇ ಮೊದಲ ಪ್ರವಾದಿ ಎಂದು ಜಮೇತ್ ಉಲೇಮಾದ ಮುಫ್ತಿ ಮುಹಮ್ಮದ್ ಇಲಿಯಾಸ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಫೆ.27ರಂದು ಕೋಮುಸೌಹಾರ್ದ ಸಮಾವೇಶ ನಡೆಯಲಿದ್ದು, ಈ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಹಿಂದೂ ಸಾಧು, ಸಂತರನ್ನು ಆಹ್ವಾನಿಸಲು ಮುಸ್ಲಿಮ್...

ಭಾರತ ಹಿಂದೂ ರಾಷ್ಟ್ರ, ಹಿಂದೂಗಳನ್ನು ಒಗ್ಗೂಡಿಸಲು ಇದು ಸಕಾಲ: ಮೋಹನ್ ಭಾಗವತ್

'ಭಾರತ' ಹಿಂದೂ ರಾಷ್ಟ್ರವಾಗಿದ್ದು, ಎಲ್ಲಾ ಹಿಂದೂಗಳನ್ನು ಒಗ್ಗೂಡಿಸಲು ಇದು ಸಕಾಲ ಎಂದು ಆರ್.ಎಸ್.ಎಸ್ ಮುಖಂಡ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ. ಪ್ರಸಿದ್ಧ ಕವಿ ರವೀಂದ್ರನಾಥ್ ಠಾಗೂರರ ಹೇಳಿಕೆಯನ್ನು ಉಲ್ಲೇಖಿಸಿರುವ ಮೋಹನ್ ಭಾಗವತ್ 'ಹಿಂದೂ ಮುಸ್ಲಿಮಮರಲ್ಲಿ ಘರ್ಷಣೆಗಳು ಉಂಟಾದ ಸಂದರ್ಭದಲ್ಲಿ ಮಧ್ಯಮ ಮಾರ್ಗವೊಂದು ಉದ್ಭವಿಸುತ್ತದೆ,...

ಘರ್ ವಾಪಸಿ ಮೂಲಕ ದಾರಿ ತಪ್ಪಿದವರನ್ನು ವಾಪಸ್ ಕರೆತರಲಾಗುತ್ತಿದೆ: ಮೋಹನ್ ಭಾಗವತ್

'ಉತ್ತರ ಪ್ರದೇಶ'ದಲ್ಲಿ ಇತ್ತೀಚೆಗಷ್ಟೆ ನಡೆದಿದ್ದ ಘರ್ ವಾಪಸಿ ಕಾರ್ಯಕ್ರಮವನ್ನು ಸಮರ್ಥಿಸಿಕೊಂಡಿರುವ ಆರ್.ಎಸ್.ಎಸ್ ಮುಖಂಡ ಮೋಹನ್ ಭಾಗವತ್, ಭಾರತ ಹಿಂದೂ ರಾಷ್ಟ್ರ ಇಲ್ಲಿರುವ ಹಿಂದೂಗಳು ಇಲ್ಲೇ ಹುಟ್ಟಿ ಬದುಕುತ್ತಿದ್ದಾರೆ ಅವರು ಎಲ್ಲಿಂದಲೋ ಬಂದವರಲ್ಲ ಎಂದು ಹೇಳಿದ್ದಾರೆ. ಕೋಲ್ಕತ್ತಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಮೋಹನ್...

ಹಿಂದುತ್ವ ನಮ್ಮ ರಾಷ್ಟ್ರೀಯ ಗುರುತು, ನಾವು ಇತಿಹಾಸ ಮರೆಯಬಾರದು- ನಜ್ಮಾ ಹೆಫ್ತುಲ್ಲಾ

'ಭಾರತ' ಹಿಂದೂ ರಾಷ್ಟ್ರ ಎಂಬ ಆರ್.ಎಸ್.ಎಸ್ ಮುಖಂಡ ಮೋಹನ್ ಭಾಗವತ್ ಅವರ ಹೇಳಿಕೆ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ, ಕೇಂದ್ರ ಸಚಿವೆ ನಜ್ಮಾ ಹೆಫ್ತುಲ್ಲಾ ಭಾರತ ಹಿಂದೂ ರಾಷ್ಟ್ರ ಎಂಬುದನ್ನು ಒಪ್ಪಿದ್ದಾರೆ. ಹಿಂದೂಸ್ಥಾನ್ ಪತ್ರಿಕೆಗೆ ನೀಡಿರುವ ಸಂದರ್ಶನವೊಂದರಲ್ಲಿ ಮೋಹನ್ ಭಾಗವತ್ ಅವರ...

ಮೋಹನ್ ಭಾಗವತ್ ರಂತಹ ಹಿಟ್ಲರ್ ಗಳಿಂದ ದೇಶವನ್ನು ದೇವರೇ ಕಾಪಾಡಬೇಕು- ದಿಗ್ವಿಜಯ್ ಸಿಂಗ್

ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಕಾಂಗ್ರೆಸ್ ನ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಹಿಟ್ಲರ್ ಗೆ ಹೋಲಿಕೆ ಮಾಡಿದ್ದಾರೆ. ಹಿಂದುತ್ವ, ಹಿಂದೂ ರಾಷ್ಟ್ರದ ಬಗ್ಗೆ ಮೋಹನ್ ಭಾಗವತ್ ನೀಡುತ್ತಿರುವ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ದಿಗ್ವಿಜಯ್ ಸಿಂಗ್, ಇಷ್ಟು ದಿನ ಒಬ್ಬನೇ...

ಗಲ್ಫ್ ನಲ್ಲಿ ಭಾರತೀಯ ಮುಸ್ಲಿಮರನ್ನೂ ಹಿಂದೂಗಳೆಂದೇ ಗುರುತಿಸುತ್ತಾರೆ-ಗೋವಾ ಸಿ.ಎಂ

ಭಾರತೀಯರು ಯಾವುದೇ ಧರ್ಮದವರಾಗಿದ್ದರೂ ವಿದೇಶಗಳಲ್ಲಿ ಅವರನ್ನು ಹಿಂದೂಗಳೆಂದೇ ಗುರುತಿಸುತ್ತಾರೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹೇಳಿದ್ದಾರೆ. ಹಿಂದೂ ಎಂಬುದು ಭಾರತೀಯರೇತರರು ಭಾರತೀಯರನ್ನು ಗುರುತಿಸಲು ಉಪಯೋಗಿಸುವ ಶಬ್ಧವಾಗಿದೆ. ಗಲ್ಫ್ ರಾಷ್ಟ್ರಗಳಲ್ಲಿ ಭಾರತೀಯ ಮುಸ್ಲಿಮರನ್ನೂ ಸಹ ಹಿಂದೂಗಳೆಂದೇ ಗುರುತಿಸುತ್ತಾರೆ ಎಂದು ಗೋವಾ ವಿಧಾನಸಭೆಯಲ್ಲಿ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited